Farmers protests against Minister Jarkiholi. In Belagavi, Farmers started the protest in the midnight in front of DC Office. Watch video to know more about this.
ಸಚಿವ ರಮೇಶ ಜಾರಕಿಹೊಳಿಗೆ ಧಿಕ್ಕಾರ ಹಾಕಿದ ರೈತರು.ಬೆಳಗಾವಿಯಲ್ಲಿ ಡಿಸಿ ಕಚೇರಿ ಎದುರು ರೈತರ ಅಹೋರಾತ್ರಿ ಪ್ರತಿಭಟನೆ.ಸಚಿವ ಜಾರಕಿಹೊಳಿ ಒಡೆತನದ ಕಾರ್ಖಾನೆಯಿಂದ ಬಾಕಿ ಬಿಲ್ ಪಾವತಿಸಲು ಆಗ್ರಹ.ರೈತರ ಬಿಲ್ ಬಾಕಿ ಉಳಿಸಿಕೊಂಡ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ.ಬೆಳಗಾವಿಗೆಸಿಎಂ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರೈತರ ಹೋರಾಟ.ಬಾಕಿ ಬಿಲ್ ಪಾವತಿಸುವವರೆಗೂ ನಿರಂತರ ಹೋರಾಟ ನಡೆಸಲು ರೈತರ ನಿರ್ಧಾರ.ಮೈಕೊರೆಯುವ ಚಳಲಿಯಲ್ಲೂ ಮುಂದೊರೆದ ರೈತರ ಹೋರಾಟ.ಡಿಸಿ ಕಚೇರಿ ಎದುರು ಮಲುಗಿ ರೈತರ ಆಕ್ರೋಶ.ರೈತರ ಹೋರಾಟಕ್ಕೆ ಸ್ಪಂದಿಸದ ಸಚಿವರು, ಜಿಲ್ಲಾಡಳಿತ.ಮುಂದುವರೆದ ಪ್ರತಿಭಟನೆ ಇಂದು ಬೆಳಗ್ಗೆಯಿಂದ ರೈತರಿಂದ ಅರ ಬತ್ತಲೇ ಉರಳು ಸೇವೆ.ಈ ಘಟನೆ ಬೆಳಗಾವಿಯಲ್ಲಿ ನಡೆದಿದ್ದು ರಮೇಶ್ ಜಾರಕಿಹೊಳಿ ವಿರುದ್ಧ ರೈತರು ಎದುರು ನಿಂತಿದ್ದಾರೆ. ಇದರ ಬಗ್ಗೆ ರಮೇಶ್ ಜಾರಕಿಹೊಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರ ಬಗ್ಗೆ ರಮೇಶ್ ಜಾರಕಿಹೊಳಿ ಏನ್ ಹೇಳ್ತಾರೆ ಕಾದು ನೋಡಬೇಕಿದೆ. ರೈತರ ಈ ಪ್ರತಿಭಟನೆಗೆ ನ್ಯಾಯ ಸಿಗುತ್ತಾ?